Urfi Javed: ರಂಜಾನ್ ಬಂದ್ರೂ ಉಪವಾಸ ಮಾಡಲ್ವಂತೆ ಉರ್ಫಿ ಜಾವೇದ್
newsics.com ಮುಂಬೈ : ಬಾಲಿವುಡ್ ನಟಿ ಉರ್ಫಿ ಜಾವೇದ್ ಯಾವುದೇ ಧರ್ಮ ಫಾಲೋ ಮಾಡೋದಿಲ್ಲ. ರೋಜಾ ಅಂತಲೂ ಮಾಡೋದಿಲ್ಲ. ಇದನ್ನ ನೇರಾನೇರವಾಗಿಯೇ ಹೇಳಿಕೊಂಡಿದ್ದಾರೆ. ಮಾರ್ಚ್ ತಿಂಗಳು ಬಂತು. ಈ ತಿಂಗಳಲ್ಲಿ ರಂಜಾನ್ ಶುರು ಆಗುತ್ತದೆ. ನೀವು ರೋಜಾ ಮಾಡ್ತೀರಾ? ಹೀಗೊಂದು ಪ್ರಶ್ನೆಯನ್ನ ಸಂದರ್ಶಕಿ ಕೇಳಿದ್ದಾರೆ. ಅದಕ್ಕೆ ಉರ್ಫಿ ಬೋಲ್ಡ್ ಉತ್ತರ ಕೊಟ್ಟಿದ್ದಾರೆ. ನಾನು ಯಾವುದೇ ಧರ್ಮವನ್ನ ಫಾಲೋ ಮಾಡೋದಿಲ್ಲ. ರಂಜಾನ್ ಬಂತು ಅಂತ ರೋಜಾ ಕೂಡ ಇಡೋದಿಲ್ಲ. ಮನೆಯಲ್ಲಿ ನಮ್ಮ ತಂದೆ-ತಾಯಿ ಅದನ್ನ ಮಾಡುತ್ತಾರೆ. ಆದರೆ, ನಾನು … Continue reading Urfi Javed: ರಂಜಾನ್ ಬಂದ್ರೂ ಉಪವಾಸ ಮಾಡಲ್ವಂತೆ ಉರ್ಫಿ ಜಾವೇದ್
Copy and paste this URL into your WordPress site to embed
Copy and paste this code into your site to embed