Priyanka chopra 21.75 ಕೋಟಿಯ ಕಿವಿಯೋಲೆ, 2 ಕೋಟಿ ಉಂಗುರ; ರಾಣಿಯಂತೆ ಬದುಕುತ್ತಿರೋ ಈ ನಟಿ ಯಾರು?
newsics.com ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ಅವರ ಜೀವನಶೈಲಿ ಯಾವ ರಾಣಿಗೂ ಕಡಿಮೆ ಇಲ್ಲ. ಕೋಟಿ ಕೋಟಿ ಬೆಲೆಬಾಳುವ ಆಭರಣಗಳನ್ನು ಧರಿಸಿಯೇ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿರುತ್ತಾರೆ. ಪ್ರಿಯಾಂಕಾ ಧರಿಸುವ ಔಟ್‌ಫಿಟ್ ಬೆಲೆಯಲ್ಲಿ ಮಧ್ಯಮವರ್ಗದ ಜನತೆ ಸುಂದರವಾದ ಮನೆಯೊಂದನ್ನು ಕಟ್ಟಿಕೊಳ್ಳಬಹುದು. ಲೈಫ್‌ಸ್ಟೈಲ್ ಏಶಿಯಾ ವರದಿ ಪ್ರಕಾರ, 2016ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಆಭರಣಗಳು ಕೋಟಿ ಕೋಟಿ ಬೆಲೆಯನ್ನು ಹೊಂದಿದ್ದವು. ಅಂದು ಪ್ರಿಯಾಂಕಾ ಚೋಪ್ರಾ 21.75 ಕೋಟಿ ಬೆಲೆ ಬಾಳುವ ಕಿವಿಯೊಲೆ ಮತ್ತು 2 … Continue reading Priyanka chopra 21.75 ಕೋಟಿಯ ಕಿವಿಯೋಲೆ, 2 ಕೋಟಿ ಉಂಗುರ; ರಾಣಿಯಂತೆ ಬದುಕುತ್ತಿರೋ ಈ ನಟಿ ಯಾರು?
Copy and paste this URL into your WordPress site to embed
Copy and paste this code into your site to embed