Miracle ಅಮ್ಮನ ಗರ್ಭ ಹೊಕ್ಕು ಪುನಃ ಹೊರಬಂದ ಮಗು! ಏನಿದು ಪವಾಡ?
newsics.com ಹೊಟ್ಟೆಯಿಂದ ಹೊರಬಂದ ಮಗುವೊಂದು ತಾಯಿಯ ಗರ್ಭವನ್ನು ಪುನಃ ಹೊಕ್ಕು ಮತ್ತೊಮ್ಮೆ ಶಸ್ತ್ರಚಿಕಿತ್ಸೆಯಿಂದ ಹೊರಕ್ಕೆ ಬಂದಿದೆ. ಅಂದರೆ, ಎರಡು ಬಾರಿ ಮಗುವಿನ ಜನನ ಆಗಿದೆ. ಅಮೆರಿಕದ ಟೆಕ್ಸಾಸ್‌ನ ಲೆವಿಸ್‌ವಿಲ್ಲೆಯ ಬೇಬಿ ಲಿನ್ಲೀ ಹೋಪ್ ಬೋಮರ್ ಎಂಬ ಮಗು ಇದು. ಈ ಮಗು ಗರ್ಭದಲ್ಲಿರುವಾಗಲೇ ಜೀವ ಉಳಿಸುವ ಶಸ್ತ್ರಚಿಕಿತ್ಸೆ ಮಾಡಬೇಕಾದ ಅಗತ್ಯ ಕಂಡು ಬಂತು. ಕೇವಲ 16 ವಾರಗಳ ಗರ್ಭಿಣಿಯಾಗಿದ್ದಾಗ, ಲಿನ್ಲೀಗೆ ಸ್ಯಾಕ್ರೊಕೊಸೈಜಿಯಲ್ ಟೆರಾಟೋಮಾ ಇದೆ ಎಂದು ತಿಳಿಯಿತು. ಮಗುವಿನ ಬೆನ್ನುಮೂಳೆಯ ಮೇಲೆ ಬೆಳೆಯುತ್ತಿರುವ ಅಪರೂಪದ ಗಡ್ಡೆಯ ಸಮಸ್ಯೆ … Continue reading Miracle ಅಮ್ಮನ ಗರ್ಭ ಹೊಕ್ಕು ಪುನಃ ಹೊರಬಂದ ಮಗು! ಏನಿದು ಪವಾಡ?
Copy and paste this URL into your WordPress site to embed
Copy and paste this code into your site to embed