Company pressures employees, ಮದುವೆಯಾಗಿ ಮಕ್ಕಳನ್ನು ಪಡೆಯದಿದ್ರೆ ಕೆಲಸದಿಂದ ವಜಾ : ಉದ್ಯೋಗಿಗಳಿಗೆ ಕಂಪನಿ ಒತ್ತಡ

newsics.com ಚೀನಾ ಕಂಪನಿಯು ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದೆ. ಮದುವೆಯಾಗಬೇಕೇ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ವೈಯಕ್ತಿಕ ನಿರ್ಧಾರ, ಆದರೆ ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗಳನ್ನು ಮದುವೆಯಾಗುವಂತೆ ಒತ್ತಡ ಹೇರಿದೆ. ಅವಿವಾಹಿತ ಮತ್ತು ವಿಚ್ಛೇದಿತ ಉದ್ಯೋಗಿಗಳು ಮದುವೆಯಾಗದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಕಂಪನಿ ನೋಟಿಸ್ ನೀಡಿದೆ ಕಂಪನಿಯು ಎಲ್ಲಾ ಉದ್ಯೋಗಿಗಳನ್ನು ಸೆಪ್ಟೆಂಬರ್ ಮೊದಲು ಮದುವೆಯಾಗಬೇಕೆಂದು ಬಯಸಿದೆ. ವಾಸ್ತವವಾಗಿ, ಚೀನಾದ ಶಾಂಡೊಂಗ್ ಪ್ರಾಂತ್ಯದ ಶಾಂಡೊಂಗ್ ಶುಂಟಿಯನ್ ಕೆಮಿಕಲ್ ಗ್ರೂಪ್ ಕಂ, ಲಿಮಿಟೆಡ್ ತನ್ನ 1,200 ಕ್ಕೂ ಹೆಚ್ಚು … Continue reading Company pressures employees, ಮದುವೆಯಾಗಿ ಮಕ್ಕಳನ್ನು ಪಡೆಯದಿದ್ರೆ ಕೆಲಸದಿಂದ ವಜಾ : ಉದ್ಯೋಗಿಗಳಿಗೆ ಕಂಪನಿ ಒತ್ತಡ