coconut oil price hike ಮತ್ತೊಂದು ಶಾಕ್: 300 ರೂ. ಗಡಿ ದಾಟಿದ ಕೊಬ್ಬರಿ ಎಣ್ಣೆ ದರ

newsics.com ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಡುಗೆ ಎಣ್ಣೆ ದರ ಏರಿಕೆಯಾಗುತ್ತಿದೆ. ಖಾದ್ಯ ತೈಲಬೆಲೆ ಏರಿಕೆ ಆಗಿರುವುದು ಬಡ, ಮಧ್ಯಮ ವರ್ಗದವರಿಗೆ ಸಂಕಷ್ಟ ತಂದಿದೆ. ಕೊಬ್ಬರಿ ಎಣ್ಣೆ ದರ ಲೀಟರ್ ಗೆ 300 ರೂ. ಗಡಿ ದಾಟಿದೆ. ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಕೊಯ್ಲು, ಮಾರಾಟ ನಡೆಯುತ್ತಿದೆ. ಹೀಗಾಗಿ ತೆಂಗಿನ ಕಾಯಿ ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ಇದರ ಪರಿಣಾಮ ತೆಂಗಿನ ಎಣ್ಣೆಯ ಮೇಲೆ ಬಿದ್ದಿದೆ. 15 ಕೆಜಿ ಕೊಬ್ಬರಿ … Continue reading coconut oil price hike ಮತ್ತೊಂದು ಶಾಕ್: 300 ರೂ. ಗಡಿ ದಾಟಿದ ಕೊಬ್ಬರಿ ಎಣ್ಣೆ ದರ