GOOD NEWS: ಶೀಘ್ರದಲ್ಲೇ ಪ್ರಥಮ ‘IVF ಕೇಂದ್ರ’ ಹುಬ್ಬಳ್ಳಿಯಲ್ಲಿ ಆರಂಭ
newsics.com ಹುಬ್ಬಳ್ಳಿ: ಶೀಘ್ರವೇ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಪ್ರಥಮ ಐವಿಎಫ್ ಕೇಂದ್ರ ಹುಬ್ಬಳ್ಳಿಯ ಕೆಎಂಸಿ-ಆರ್ ಐ ನಲ್ಲಿ ಆರಂಭಗೊಳ್ಳಲಿದೆ. ಹೌದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ( ಕೆಎಂಸಿ-ಆರ್ ಐ)ನಲ್ಲಿ ಕೃತಕ ಗರ್ಭಧಾರಣಾ ಕೇಂದ್ರ ಶೀಘ್ರವೇ ಆರಂಭವಾಗಲಿದೆ. ಇದು ರಾಜ್ಯದಲ್ಲಿಯೇ ಸರ್ಕಾರಿ ಸ್ವಾಮ್ಯದ ಪ್ರಥಮ ಐವಿಎಫ್ ಕೇಂದ್ರ ಆಗಿದೆ. ಈಗಾಗಲೇ ಎಲ್ಲಾ ಕೆಲಸ ಮುಕ್ತಾಯಗೊಂಡಿದ್ದು, ಉದ್ಘಾಟನೆಗೆ ಮಾತ್ರ ಬಾಕಿ ಇದೆ. ಹುಬ್ಬಳ್ಳಿಯ ಕೆ ಎಂ ಸಿ ಆರ್ ಐನ ಸ್ತ್ರೀ ರೋಗ ಹಾಗೂ … Continue reading GOOD NEWS: ಶೀಘ್ರದಲ್ಲೇ ಪ್ರಥಮ ‘IVF ಕೇಂದ್ರ’ ಹುಬ್ಬಳ್ಳಿಯಲ್ಲಿ ಆರಂಭ
Copy and paste this URL into your WordPress site to embed
Copy and paste this code into your site to embed