Disha Patani ಪ್ಯಾಂಟ್ ಜಾರಿಸುತ್ತಲೇ ಫೋಟೋಗೆ ಪೋಸ್ ಕೊಟ್ಟ ದಿಶಾ ಪಟಾಣಿ, ವೈರಲ್ ವಿಡಿಯೋ ನೋಡಿ
newsics.com ಮುಂಬೈ: ಬಾಲಿವುಡ್ ನಟಿ ದಿಶಾ ವಿಡಿಯೋ ವೈರಲ್ ಆಗಿದ್ದು, ಧರಿಸಿದ ಪ್ಯಾಂಟ್ ಜಾರಿಸುತ್ತಲೇ 360 ಡಿಗ್ರಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಸಖತ್ ವೈರಲ್ ಆಗ್ತಿದೆ. ದಿಶಾ ಪಠಾಣಿ ಮೊದಲ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದರು. ಅಲ್ಲದೇ, ಸಿನಿಮಾಗಳ ಜತೆ ತಮ್ಮ ಖಾಸಗಿ ಜೀವನದಿಂದಲೂ ದಿಶಾ ಪಟಾಣಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಜೊತೆಯಾಗಿ ವಿದೇಶಕ್ಕೆ ತೆರಳಿ ಅಲ್ಲಿ ಮಾದಕ ಭಂಗಿಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸುದ್ದಿಯಾಗುತ್ತಿದ್ದರು. … Continue reading Disha Patani ಪ್ಯಾಂಟ್ ಜಾರಿಸುತ್ತಲೇ ಫೋಟೋಗೆ ಪೋಸ್ ಕೊಟ್ಟ ದಿಶಾ ಪಟಾಣಿ, ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed