Flying car ಸಿದ್ಧವಾಯ್ತು ಹಾರುವ ಕಾರು, ಮುಂಗಡ ಬುಕಿಂಗ್ ಶುರು, ಕಾರಿನ ಬೆಲೆ ಎಷ್ಟು? ವಿಡಿಯೋ ನೋಡಿ

newsics.com ಹಾರುವ ಕಾರು ಸಿದ್ಧವಾಗಿದೆ. ಎರಡು ವರ್ಷಗಳ ಹಿಂದೆಯೇ ಹಾರಾಡುವ ಕಾರಿಗೆ ಅಮೆರಿಕಾ ಅನುಮತಿ ನೀಡಿತ್ತು. ಹಾರುವ ಕಾರಿನ ಟೆಸ್ಟಿಂಗ್ ಕೂಡ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಾರುತ್ತಿರುವ ಕಾರಿನ ವಿಡಿಯೋ ವೈರಲ್ ಆಗಿದೆ. ಸಿನಿಮಾ, ಸೀರಿಯಲ್‌ನಲ್ಲಿ ಮಾತ್ರ ನಾವು ಕಾರು ಹಾರಾಡೋದನ್ನು ನೋಡ್ತಿದ್ವಿ. ಇನ್ಮುಂದೆ ನಿಜವಾಗ್ಲೂ ಕಾರು ಹಾರುವುದನ್ನು ನೋಡಬಹುದು. ಹಾರುವ ಕಾರಿನಲ್ಲಿ ಕುಳಿತುಕೊಳ್ಳುವ ಸಮಯವೂ ಶೀಘ್ರವೇ ಬರಲಿದೆ. ಹಾರುವ ಕಾರಿಗೆ ಪೆಟ್ರೋಲ್, ಡಿಸೇಲ್ ಬೇಕಾಗಿಲ್ಲ. ಇದು ಎಲೆಕ್ಟ್ರಿಕ್ ಕಾರಾಗಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 110 ಕಿಲೋಮೀಟರ್ … Continue reading Flying car ಸಿದ್ಧವಾಯ್ತು ಹಾರುವ ಕಾರು, ಮುಂಗಡ ಬುಕಿಂಗ್ ಶುರು, ಕಾರಿನ ಬೆಲೆ ಎಷ್ಟು? ವಿಡಿಯೋ ನೋಡಿ