Health tips ಹಾಲು ಕುಡಿಯಲು ಇಷ್ಟವಿಲ್ಲದಿರುವವರು ಈ ರೀತಿ ಮಾಡಿ
newsics.com ಹಾಲು ಸಂಪೂರ್ಣ ಆಹಾರವಾಗಿದ್ದು ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಆದ್ದರಿಂದಲೇ ನಮ್ಮ ಪೋಷಕರು ಬಾಲ್ಯದಿಂದಲೂ ಹಾಲು ಕುಡಿಯುವಂತೆ ಸಲಹೆ ನೀಡುತ್ತಾರೆ. ಈ ನೈಸರ್ಗಿಕ ಪಾನೀಯವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಹಾಲು ಕುಡಿಯದೇ ಇದ್ದರೆ ಕ್ಯಾಲ್ಷಿಯಂ ಕೊರತೆ ಉಂಟಾಗಬಹುದು ಎಂಬ ಆತಂಕ ಸಹಜ. ಹಾಗಾಗಿ ಹಾಲು ಸೇವನೆ ಮಾಡದೇ ಇರುವವರು ದೇಹದಲ್ಲಿನ ಕ್ಯಾಲ್ಸಿಯಂನ ಅಗತ್ಯವನ್ನು ಪೂರೈಸಿಕೊಳ್ಳಲು ಕೆಲವೊಂದು ನಿರ್ದಿಷ್ಟ ಆಹಾರಗಳನ್ನು ನೆಚ್ಚಿಕೊಳ್ಳಬೇಕು. ಹಾಲು ಹೊರತುಪಡಿಸಿ ಕ್ಯಾಲ್ಸಿಯಂನ ಇತರ ಸಮೃದ್ಧ … Continue reading Health tips ಹಾಲು ಕುಡಿಯಲು ಇಷ್ಟವಿಲ್ಲದಿರುವವರು ಈ ರೀತಿ ಮಾಡಿ
Copy and paste this URL into your WordPress site to embed
Copy and paste this code into your site to embed