Chaithra Achar: ಚೈತ್ರಾ ಆಚಾರ್ ನ್ಯೂ ಫೋಟೋಶೂಟ್ ಲುಕ್ ವೈರಲ್

newsics.com ಬೆಂಗಳೂರು : ಕನ್ನಡದ ನಟಿ ಚೈತ್ರಾ ಆಚಾರ್ ಅವರು ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಕುರಿತಾದ ಫೋಟೋ ವೈರಲ್ ಆಗಿದೆ. ಒಂದೇ ಜಡೆ ಹಾಕಿಕೊಂಡು ಕಾಣಿಸಿರೋ ರೀತಿನೂ ಇಂಟ್ರಸ್ಟಿಂಗ್ ಅನಿಸುತ್ತದೆ. ಮೂಗಿಗೆ ಹಾಕಿಕೊಂಡಿರೋ ರಿಂಗ್ ಕೂಡ ತುಂಬಾನೆ ಚೆನ್ನಾಗಿ ಒಪ್ಪುತ್ತಿದೆ. ಕೈಗಳಿಗೆ ತೊಟ್ಟ ಮುತ್ತಿನ ಬಳೆಗಳೂ ಇಡೀ ಡ್ರೆಸ್‌ಗೆ ಚೆನ್ನಾಗಿಯೇ ಕಾಣಿಸುತ್ತಿವೆ. ಚೈತ್ರಾ ಆಚಾರ್ ಬಿಕಿನಿ ತೊಟ್ಟಿರೋದು ಇದೆ. ಪಡ್ಡೆಗಳ ನಿದ್ದೆಗೆಡಿಸಿರೋದು ಇದೆ. ಆದರೆ, ಈ ಬೋಲ್ಡ್‌ನೆಸ್ ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಗೋದಿಲ್ಲ. … Continue reading Chaithra Achar: ಚೈತ್ರಾ ಆಚಾರ್ ನ್ಯೂ ಫೋಟೋಶೂಟ್ ಲುಕ್ ವೈರಲ್