Life style ಉತ್ತಮವಾದ ಮೈಕಾಂತಿಗೆ ಈ ಯೋಗ ಬೆಸ್ಟ್ ಮೆಡಿಸಿನ್

newsics.com ಫಿಟ್ ಆದ ದೇಹ ಮತ್ತು ಸುಂದರ ತ್ವಚೆಯನ್ನು ಹೊಂದುವ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು, ಜೊತೆಗೆ ಈ ಯೋಗಗಳನ್ನು ಪ್ರತಿದಿನ ಅಭ್ಯಾಸ ಮಾಡಬೇಕು. ಈ ಯೋಗಗಳು ನಿಮ್ಮ ಚರ್ಮದ ಆರೋಗ್ಯ ಹೆಚ್ಚಿಸಿ ಉತ್ತಮವಾದ ಮೈಕಾಂತಿಯನ್ನು ನೀಡುತ್ತದೆ. *ಸರ್ವಾಂಗಾಸನ : ನಿಮ್ಮ ಬೆನ್ನಿನ ಮೇಲೆ ಮಲಗಿ ನಿಮ್ಮ ದೇಹವನ್ನು ನೆಲದಿಂದ ಮೇಲಕೆತ್ತಿ ನಿಮ್ಮ ದೇಹವನ್ನು ನಿಮ್ಮ ಹೆಗಲ ಮೇಲೆ ಇಡೀ ದೇಹವನ್ನು ನಿಲ್ಲಿಸಿ. ನಿಮ್ಮ ಬೆನ್ನನ್ನು ಬೆಂಬಲಿಸಲು ನಿಮ್ಮ ಕೈಗಳನ್ನು ಬಳಸಿ … Continue reading Life style ಉತ್ತಮವಾದ ಮೈಕಾಂತಿಗೆ ಈ ಯೋಗ ಬೆಸ್ಟ್ ಮೆಡಿಸಿನ್