ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲುವುದಿಲ್ಲ, ಐಐಟಿ ಬಾಬಾರಿಂದ ಶಾಕಿಂಗ್…india vs pakistan

newsics.com ನವದೆಹಲಿ : ಟೀಂ ಇಂಡಿಯಾ ಪಾಕ್ ತಂಡವನ್ನು ಮಣಿಸುವ ವಿಶ್ವಾಸದಲ್ಲಿದ್ದಾರೆ. ಆದ್ರೆ ಕುಂಭಮೇಳದ ಖ್ಯಾತಿಯ ಐಐಟಿ ಬಾಬಾ ಹೇಳಿದ ಭವಿಷ್ಯವನ್ನು ಕೇಳಿ ಕ್ರಿಕೆಟ್ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ವಿಶ್ವ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡದ ಪಂದ್ಯದ ಫಲಿತಾಂಶ ಏನಾಗಲಿದೆ ಎಂದು ಪ್ರಶ್ನೆ ಕೇಳಿದಾಗ ಈ ಬಾರಿ ಪಾಕಿಸ್ತಾನ ತಂಡ ಗೆಲ್ಲಲಿದೆ ಎಂದು ಹೇಳಿದ್ದಾರೆ. ಪಾಕ್ ಭಾರತದ ಪಂದ್ಯದ ಬಗ್ಗೆ ಮಾತನಾಡಿದ ಅಭಯ ಸಿಂಗ್, ನಾನು ಈ ಹಿಂದೆಯೇ ಹೇಳಿದ್ದೇನೆ, ಭಾರತ ಈ ಬಾರಿ ಗೆಲ್ಲುವುದಿಲ್ಲ … Continue reading ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲುವುದಿಲ್ಲ, ಐಐಟಿ ಬಾಬಾರಿಂದ ಶಾಕಿಂಗ್…india vs pakistan