Google Pay shock ಗೂಗಲ್ ಪೇ ಬಳಕೆದಾರರಿಗೆ ಶಾಕ್: ಗ್ಯಾಸ್, ವಿದ್ಯುತ್ ಮತ್ತಿತರ ಬಿಲ್ ಪಾವತಿಗೆ ಹೆಚ್ಚವರಿ ಶುಲ್ಕದ ಹೊರೆ

newsics.com ನವದೆಹಲಿ: ಉಚಿತ ವಹಿವಾಟುಗಳನ್ನು ಆನಂದಿಸುತ್ತಿರುವ ಗೂಗಲ್ ಪೇ ಬಳಕೆದಾರರು ಇನ್ಮುಂದೆ ಕೆಲವು ಬಿಲ್ ಪಾವತಿಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಡಿಜಿಟಲ್ ಪಾವತಿ ಮೂಲಕ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳನ್ನು ಬಳಸಿ ಮಾಡುವ ವಹಿವಾಟುಗಳಿಗೆ ಶುಲ್ಕಗಳನ್ನು ಜಾರಿಗೆ ತಂದಿದೆ. ಹೊಸದಾಗಿ ಪರಿಚಯಿಸಲಾದ ಶುಲ್ಕವು ಅನ್ವಯವಾಗುವ ಜಿಎಸ್ಟಿಯೊಂದಿಗೆ ವಹಿವಾಟಿನ ಮೊತ್ತದ ಶೇಕಡಾ 0.5 ರಿಂದ 1 ರವರೆಗೆ ಇರುತ್ತದೆ. ಬ್ಯಾಂಕ್ ಖಾತೆಗಳಿಗೆ ನೇರವಾಗಿ ಲಿಂಕ್ ಮಾಡಲಾದ ಯುಪಿಐ ಪಾವತಿಗಳು ಉಚಿತವಾಗಿದ್ದರೂ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ವಿದ್ಯುತ್ ಮತ್ತು … Continue reading Google Pay shock ಗೂಗಲ್ ಪೇ ಬಳಕೆದಾರರಿಗೆ ಶಾಕ್: ಗ್ಯಾಸ್, ವಿದ್ಯುತ್ ಮತ್ತಿತರ ಬಿಲ್ ಪಾವತಿಗೆ ಹೆಚ್ಚವರಿ ಶುಲ್ಕದ ಹೊರೆ