Madhubangrappa SSLC ಉತ್ತೀರ್ಣಕ್ಕೆ ಕನಿಷ್ಠ ಶೇ. 35 ಅಂಕ ಕಡ್ಡಾಯ: ಹಿಜಾಬ್‌ಗೆ ಅವಕಾಶವಿಲ್ಲ?- ಮಧು ಬಂಗಾರಪ್ಪ

newsics.com ಬೆಂಗಳೂರು: ವಿದ್ಯಾರ್ಥಿಗಳು ಹೆಚ್ಚುವರಿ ಕೃಪಾಕದ ಆಸೆ ಕೈಬಿಟ್ಟು ಪಾಸ್ ಆಗಲು ಕನಿಷ್ಠ 35 ಅಂಕಗಳನ್ನು ತೆಗೆಯಲೇಬೇಕು ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಪುನರುಚ್ಚರಿಸಿದ್ದಾರೆ. ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷೆಗಳ ಪೂರ್ವ ಸಿದ್ಧತಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಪರಿಚಯಿಸಿದ್ದ ಹಿನ್ನೆಲೆಯಲ್ಲಿ ಕೃಪಾಂಕ ಹೆಚ್ಚಳ ಜೊತೆಗೆ ಪಾಸ್ ಆಗಲು ನಿಗದಿಪಡಿಸಿದ್ದ ಕನಿಷ್ಠ 35 ಅಂಕಗಳನ್ನು 25ಕ್ಕೆ ಇಳಿಕೆ ಮಾಡಲಾಗಿತ್ತು. ಈ ಕೃಪಾಕಕ್ಕೆ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ … Continue reading Madhubangrappa SSLC ಉತ್ತೀರ್ಣಕ್ಕೆ ಕನಿಷ್ಠ ಶೇ. 35 ಅಂಕ ಕಡ್ಡಾಯ: ಹಿಜಾಬ್‌ಗೆ ಅವಕಾಶವಿಲ್ಲ?- ಮಧು ಬಂಗಾರಪ್ಪ