Donald Trump ಭಾರತ ಶ್ರೀಮಂತ ದೇಶ, ನಾವೇಕೆ 21‌ ಮಿಲಿಯನ್ ಡಾಲರ್ ನೀಡಬೇಕು? ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಶ್ನೆ

newsics.com ವಾಷಿಂಗ್ಟನ್: ಭಾರತ ಶ್ರೀಮಂತ ದೇಶವಾಗಿದ್ದು, ಅಲ್ಲಿ ಸಾಕಷ್ಟು ಹಣ ಇರುವಾಗ ನಾವೇಕೆ ಭಾರತಕ್ಕೆ 21 ಮಿಲಿಯನ್ ಡಾಲರ್‌‌ಗಳನ್ನು ನೀಡಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಶ್ನಿಸಿದ್ದಾರೆ ಫ್ಲೋರಿಡಾದ ತಮ್ಮ ನಿವಾಸ ಮಾರ್-ಎ-ಲಾಗೊದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾವು ಭಾರತಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ಏಕೆ ನೀಡುತ್ತಿದ್ದೇವೆ ಅವರ ಬಳಿ ಹೆಚ್ಚು ಹಣವಿದೆ. ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತವೂ ಒಂದು. ಅವರ ಸುಂಕಗಳು ತುಂಬಾ ಹೆಚ್ಚಿರುವುದರಿಂದ ನಮ್ಮ ವಸ್ತುಗಳು ಅಲ್ಲಿಗೆ … Continue reading Donald Trump ಭಾರತ ಶ್ರೀಮಂತ ದೇಶ, ನಾವೇಕೆ 21‌ ಮಿಲಿಯನ್ ಡಾಲರ್ ನೀಡಬೇಕು? ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಶ್ನೆ