Lifestyle ನೀವು ಯಾವ ರೀತಿ ಸಹಿ ಮಾಡುತ್ತೀರಿ?: ಇದೆ ನೋಡಿ ನಿಮ್ಮ ವ್ಯಕ್ತಿತ್ವ

newsics.com ನಾವು ಯಾವ ರೀತಿ ಸಹಿ ಮಾಡುತ್ತೇವೆ ಎನ್ನುವುದು ಕೂಡ ನಮ್ಮ ವ್ಯಕ್ತಿತ್ವವನ್ನು ನಮ್ಮ ಗುಣವನ್ನು ನಿರ್ಧರಿಸುವ ಅಂಶವಾಗಿರುತ್ತದೆ. ನಾವು ಒಮ್ಮೆ ಹೇಗೆ ಸಹಿ ಮಾಡುತ್ತೇವೋ ಬಹುತೇಕ ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಸಹಿ ಮಾಡುತ್ತೇವೆ. ಈ ರೀತಿ ನಮ್ಮ ಸಹಿಗಳು ಕೂಡ ನಮ್ಮ ಗುಣಗಳೇನು ಎಂಬುದನ್ನು ತೆರೆದಿಡುತ್ತವೆ ನಿಮ್ಮ ಸಹಿ ಹೇಗಿದೆ ಎಂಬುದನ್ನು ವಿಶ್ಲೇಷಿಸಲೆಂದೇ ಕಾರ್ಟೋಗ್ರಫಿ ಎಂಬ ಅಧ್ಯಯನ ವಿಷಯ ಕೂಡ ಇದೆ. ಇದು ನಮ್ಮ ಸಹಿಯನ್ನು ವಿವರಿಸುತ್ತದೆ, ಹಾಗೆ ನಮ್ಮ ಗುಣಗಳ ಕುರಿತ ವಿಶ್ಲೇಷಣೆ … Continue reading Lifestyle ನೀವು ಯಾವ ರೀತಿ ಸಹಿ ಮಾಡುತ್ತೀರಿ?: ಇದೆ ನೋಡಿ ನಿಮ್ಮ ವ್ಯಕ್ತಿತ್ವ