Robot’s ರೋಬೋಟ್ ಮೇಲೆ ಯುವತಿಯರಿಗೆ ವ್ಯಾಮೋಹ: ಹುಡುಗರ ಗತಿಯೇನು?

newsics.com ಇದು ರೋಬೋಟ್ ಕಾಲ. ಈಗಾಗಲೇ ಹಲವಾರು ಕ್ಷೇತ್ರಗಳನ್ನು ಮನುಷ್ಯರ ಬದಲು ರೋಬೋಟ್ ಆಕ್ರಮಿಸಿಕೊಂಡುಬಿಟ್ಟಿದೆ. ಇದೀಗ ಹೆಣ್ಣುಮಕ್ಕಳು ಯುವಕರಿಗಿಂತಲೂ ಹೆಚ್ಚಾಗಿ ರೋಬೋಟ್ ಮೇಲೆ ವ್ಯಾಮೋಹ ಹೊಂದುತ್ತಿದ್ದಾರೆ ಎಂದು ಬ್ರಿಟಿಷ್ ಸುದ್ದಿ ಸಂಸ್ಥೆ ದಿ ಸನ್ ಬಹಿರಂಗಪಡಿಸಿದೆ. ಹಾಗೆಂದು ಈ ದಿನವೇನೂ ದೂರವಿಲ್ಲ. ಇನ್ನೊಂದೆರಡು ವರ್ಷಗಳಲ್ಲಿ ರೋಬೋಟಿಕ್ ಸೆಕ್ಸ್ ಹೆಚ್ಚು ಪ್ರಚಲಿತವಾಗಲಿದೆ. ರೋಬೋಟ್‌ಗಳೊಂದಿಗೆ ಲೈಂಗಿಕ ಬಯಕೆಗಳನ್ನು ಪೂರೈಸಿಕೊಳ್ಳುವ ಸಂಸ್ಕೃತಿ ಇನ್ನು ಕೆಲವೇ ವರ್ಷಗಳಲ್ಲಿ ಹೆಚ್ಚಲಿದೆ ಎಂದು ಈ ಅಧ್ಯಯನ ವರದಿ ಹೇಳಿದೆ. ತಾವು ಹೇಳಿದಂತೆ ಕೇಳಿಕೊಂಡಿರುವ, ತಮ್ಮ ಲೈಂಗಿಕ … Continue reading Robot’s ರೋಬೋಟ್ ಮೇಲೆ ಯುವತಿಯರಿಗೆ ವ್ಯಾಮೋಹ: ಹುಡುಗರ ಗತಿಯೇನು?