Priya savadi ಹಾವು ಆಡಿಸಿದ ಪ್ರಿಯಾ ಸವದಿ! ಅದೆಷ್ಟು ಧೈರ್ಯ ಈಕೆಗೆ? ವಿಡಿಯೋ ನೋಡಿ

newsics.com ಬೆಳಗಾವಿ: ಯುವತಿ ಪ್ರಿಯಾ ಸವದಿ ನಾಗರ ಹಾವನ್ನು ಹಿಡಿದು ಆಟವಾಡಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಪ್ರಿಯಾ ಸವದಿ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಿಯಾ ಸವದಿ ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಸುಮಾರು 4 ಅಡಿ ಉದ್ದನೆಯ ನಾಗರ ಹಾವಿನ ಬಾಲವನ್ನು ಬರಿಗೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿದ್ದಾರೆ. ಇನ್ನು ಹಾವು ಹಿಡಿಯುವಾಗ ಯಾವುದೇ ಸೇಫ್ಟಿ ಸ್ಟಿಕ್ ಕೂಡ ಬಳಕೆ ಮಾಡಿಲ್ಲ. ನಂತರ ಈ ಹಾವನ್ನು ಸ್ವಲ್ಪ ಹೊತ್ತು ಆಟವಾಡಿಸಿ … Continue reading Priya savadi ಹಾವು ಆಡಿಸಿದ ಪ್ರಿಯಾ ಸವದಿ! ಅದೆಷ್ಟು ಧೈರ್ಯ ಈಕೆಗೆ? ವಿಡಿಯೋ ನೋಡಿ