ಮೊಬೈಲ್ ತೋರಿಸಿ ಬಲಾತ್ಕಾರ: ಹುಡುಗಿಯರ ಜಾತಿ ನೋಡಿ ರೇಟ್ ಫಿಕ್ಸ್!

newsics.com ರಾಜಸ್ಥಾನ: ಅಜ್ಮೀರ್ ಜಿಲ್ಲೆಯಲ್ಲಿ 33 ವರ್ಷಗಳ ಹಿಂದೆ ನಡೆದ ಶಾಲಾ ಬಾಲಕಿಯರ ಮೇಲೆ ಸಾಮೂಹಿಕ ಬಲಾತ್ಕಾರ ಘಟನೆ ಮತ್ತೆ ಮರುಕಳಿಸಿದೆ. ದೈಹಿಕ ಕಿರುಕುಳ ಹಾಗೂ ಮತಾಂತರ ಮಾಡಲು ಮುಂದಾಗಿದ್ದ ಆರೋಪಿಗಳಾದ ಸೊಹೈಲ್ ಹುಸೇನ್ ಮತ್ತು ಮೊಹಮ್ಮದ್ ಲುಕ್ಮಾನ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ವಿದ್ಯಾರ್ಥಿನಿಯರಿಗೆ ಮೊಬೈಲ್ ಫೋನ್ ನೀಡುವ ಆಮಿಷವೊಡ್ಡಿ ದೈಹಿಕ ಸಂಬಂಧ ಬೆಳೆಸುತ್ತಿದ್ದರು ಎಂಬುದು ಈಗ ತಿಳಿದುಬಂದಿದೆ. ಈಗಾಗಲೇ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲರ ವಯಸ್ಸು 19 -20 ವರ್ಷ ಎಂದು ಅಂದಾಜಿಸಲಾಗಿದೆ. ಉಳಿದ … Continue reading ಮೊಬೈಲ್ ತೋರಿಸಿ ಬಲಾತ್ಕಾರ: ಹುಡುಗಿಯರ ಜಾತಿ ನೋಡಿ ರೇಟ್ ಫಿಕ್ಸ್!