Polahi tribe ಇಲ್ಲಿ ತಾಯಿ-ಮಗ, ತಂದೆ-ಮಗಳ ನಡುವೆಯೇ ಇರುತ್ತೆ ದೈಹಿಕ ಸಂಬಂಧ; ಏನಿದು ವಿಚಿತ್ರ ಸಂಪ್ರದಾಯ?

newsics.com ಹಿಂದೂ ಸಂಪ್ರದಾಯದಲ್ಲಿ ವಿವಾಹ ವ್ಯವಸ್ಥೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ ಇಲ್ಲೊಂದು ಊರಲ್ಲಿ ವಿಚಿತ್ರವಾಗಿ ಮದುವೆ ಮಾಡುವ ಸಂಪ್ರದಾಯ ಇದೆ. ಇಂಡೋನೇಷ್ಯಾದ ಗೊರೊಂಟಾಲೊ ಪರ್ವತದಲ್ಲಿ ಆಳವಾದ ಮತ್ತು ದಟ್ಟವಾದ ಕಾಡುಗಳಲ್ಲಿ ವಾಸಿಸುವ ಪೊಲಾಹಿ ಬುಡಕಟ್ಟು ಜನಾಂಗವು ಪ್ರಪಂಚದಾದ್ಯಂತದ ಸಂಶೋಧಕರಿಗೆ ಅರ್ಥವಾಗದ ಒಗಟಾಗಿ ಉಳಿದಿದೆ. ಪೋಲಾಹಿ ಎಂಬ ಬುಡಕಟ್ಟು ಜನಾಂಗದಲ್ಲಿನ ದೈಹಿಕ ಸಂಬಂಧದ ಆಚರಣೆಯೇ ವಿಚಿತ್ರವಾದುದು. ಇಲ್ಲಿ ಒಡಹುಟ್ಟಿದವರು, ತಾಯಿ -ಮಗ ಮತ್ತು ತಂದೆ- ಮಗಳು ದೈಹಿಕ ಸಂಬಂಧ ನಡೆಸೋದು ಸಾಮಾನ್ಯ. ಅಂದರೆ ಈ ಜನರು … Continue reading Polahi tribe ಇಲ್ಲಿ ತಾಯಿ-ಮಗ, ತಂದೆ-ಮಗಳ ನಡುವೆಯೇ ಇರುತ್ತೆ ದೈಹಿಕ ಸಂಬಂಧ; ಏನಿದು ವಿಚಿತ್ರ ಸಂಪ್ರದಾಯ?