ಸಿನಿಮಾದಲ್ಲಿ ಚಾನ್ಸ್‌ ಆಮಿಷ: ಮುಂಬೈಗೆ ಕರೆಸಿಕೊಂಡು ಮೊನಾಲಿಸಾಗೆ ಮಹಾಮೋಸ!

newsics.com ಮುಂಬೈ : ಮಹಾಕುಂಭಮೇಳದಲ್ಲಿ ಪಾದಚಾರಿ ಮಾರ್ಗದಲ್ಲಿ ಕುಳಿತು ರುದ್ರಾಕ್ಷಗಳನ್ನು ಮಾರುವ ಸುಂದರ ಯುವತಿ ಮೊನಾಲಿಸಾ ಭೋಸಲೆ ರಾತ್ರೋರಾತ್ರಿ ಪ್ರಸಿದ್ಧಿಯಾಗಿದ್ದಾಳೆ. ನಿರ್ದೇಶಕ ಸನೋಜ್ ಮಿಶ್ರಾ ಅವರ ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಮಧ್ಯೆ ನಿರ್ಮಾಪಕ ಜಿತೇಂದ್ರ ನಾರಾಯಣ್ ಅವರು ಸನೋಜ್ ಅವರು ಮೊನಾಲಿಸಾ ಅವರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸನೋಜ್ ಮೇಲೆ ಮೊನಾಲಿಸಾಗೆ ಮೋಸ ಮಾಡಿದ ಆರೋಪವಿದೆ. ನಿರ್ಮಾಪಕ ಜಿತೇಂದ್ರ ನಾರಾಯಣ್ ಅವರು ಸನೋಜ್ ವಿರುದ್ಧ ಈ … Continue reading ಸಿನಿಮಾದಲ್ಲಿ ಚಾನ್ಸ್‌ ಆಮಿಷ: ಮುಂಬೈಗೆ ಕರೆಸಿಕೊಂಡು ಮೊನಾಲಿಸಾಗೆ ಮಹಾಮೋಸ!