ಗ್ರಾಪಂ ಅಧ್ಯಕ್ಷರ ಜತೆ ಮಾತಿನ‌ ಚಕಮಕಿ: ತನಗೆ ತಾನೇ ಚಪ್ಪಲಿಯಲ್ಲಿ ಹೊಡೆದುಕೊಂಡ ಮಹಿಳಾ ಪಿಡಿಒ! ವೈರಲ್ ವಿಡಿಯೋ ನೋಡಿ

newsics.com ಹುಣಸೂರು(ಮೈಸೂರು): ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ನಡುವೆ ಅಭಿವೃದ್ಧಿ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಮಹಿಳಾ ಪಿಡಿಒ ತನ್ನ ಚಪ್ಪಲಿಯಿಂದ ತಾನೇ ಹೊಡೆದುಕೊಂಡಿರುವ ಘಟನೆ ನಡೆದಿದ್ದು, ತಡವಾಗಿ‌ ಬೆಳಕಿಗೆ‌ ಬಂದಿದೆ. ಹುಣಸೂರು ತಾಲೂಕಿನ ಹನಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ.ಅನಿತಾ ಅವರು ತಮ್ಮ ಚಪ್ಪಲಿಯಿಂದಲೇ ತಾವೇ ಹೊಡೆದುಕೊಂಡಿದ್ದು, ಈ‌ ವಿಡಿಯೋ‌ ವೈರಲ್ ಆಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಹನಗೋಡು ಗ್ರಾಪಂನಲ್ಲಿ ಸರ್ಕಾರಕ್ಕೆ ಜಮಾ ಮಾಡಬೇಕಾದ ಐವತ್ತು ಸಾವಿರ ವ್ಯತ್ಯಾಸವಾಗಿದೆ. ಈ … Continue reading ಗ್ರಾಪಂ ಅಧ್ಯಕ್ಷರ ಜತೆ ಮಾತಿನ‌ ಚಕಮಕಿ: ತನಗೆ ತಾನೇ ಚಪ್ಪಲಿಯಲ್ಲಿ ಹೊಡೆದುಕೊಂಡ ಮಹಿಳಾ ಪಿಡಿಒ! ವೈರಲ್ ವಿಡಿಯೋ ನೋಡಿ