The dead man died again! ಸತ್ತು ಬದುಕಿದ್ದ ವ್ಯಕ್ತಿ ಮತ್ತೆ ಸಾವು!

newsics.com ಹಾವೇರಿ: ವ್ಯಕ್ತಿ ಸಾವಿನ ಬಗ್ಗೆ ವೈದ್ಯರು ನೀಡಿದ ವರದಿಯೊಂದಿಗೆ ಮೃತದೇಹ ತರುತ್ತಿದ್ದಾಗ ಆಂಬುಲೆನ್ಸ್‌ನಲ್ಲೇ ಎದ್ದು ಕುಳಿತಿದ್ದ ವ್ಯಕ್ತಿ‌ ಮತ್ತೆ ಮೃತಪಟ್ಟಿದ್ದಾನೆ. ಸತ್ತು ಬದುಕಿದ್ದ ವ್ಯಕ್ತಿಯೊಬ್ಬ ಇದೀಗ ಮತ್ತೆ ಕೊನೆಯುಸಿರೆಳೆದಿರುವ ವಿಚಿತ್ರ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಿಷ್ಟಪ್ಪ ಅಶೋಕ ಗುಡಿಮನಿ (45) ಎಂದು ಗುರುತಿಸಲಾಗಿದೆ. ಬಿಷ್ಟಪ್ಪ ಹಲವು ತಿಂಗಳುಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಒಂದು ವಾರದ ಹಿಂದೆ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. … Continue reading The dead man died again! ಸತ್ತು ಬದುಕಿದ್ದ ವ್ಯಕ್ತಿ ಮತ್ತೆ ಸಾವು!