ಚಿಕ್ಕಮ್ಮನ ಮೇಲೆ ಅತ್ಯಾ*ಚಾರ: ಮಗನನ್ನೇ ಕೊಚ್ಚಿ ಕೊಂದ ಹೆತ್ತ ತಾಯಿ!

newsics.com ಆಂಧ್ರಪ್ರದೇಶ: ಪ್ರಕಾಶಂ ಜಿಲ್ಲೆಯಲ್ಲಿ ತನ್ನ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ತಾಯಿಯೊಬ್ಬಳು ತನ್ನ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ಮೃತನನ್ನು 35 ವರ್ಷದ ಕೆ. ಶ್ಯಾಮ್ ಪ್ರಸಾದ್ ಎಂದು ಗುರುತಿಸಲಾಗಿದೆ. ಆತನ ತಾಯಿ ಕೆ.ಲಕ್ಷ್ಮೀದೇವಿ ಮತ್ತು ಕೆಲವು ಸಂಬಂಧಿಕರು ಆತನ ಅಂಗಗಳನ್ನು ಕತ್ತರಿಸಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಎ.ಆರ್. ದಾಮೋದರ್ ಪ್ರಕಾರ, ಈ ಘಟನೆ ಫೆಬ್ರವರಿ 13ರಂದು ನಡೆದಿದೆ. ಲಕ್ಷ್ಮಿ ದೇವಿ ತನ್ನ ಮಗನ ‘ವಿಕೃತ ಮತ್ತು ಅಸಭ್ಯ … Continue reading ಚಿಕ್ಕಮ್ಮನ ಮೇಲೆ ಅತ್ಯಾ*ಚಾರ: ಮಗನನ್ನೇ ಕೊಚ್ಚಿ ಕೊಂದ ಹೆತ್ತ ತಾಯಿ!