Drone hunting eagles ಗಿಡುಗ, ಹದ್ದುಗಳಿಂದ ಡ್ರೋನ್ ಬೇಟೆ: ಪೊಲೀಸರಿಂದ ಪಕ್ಷಿಗಳಿಗೆ ವಿಶೇಷ ತರಬೇತಿ, ವಿಡಿಯೋ‌ ನೋಡಿ

newsics.com ಹೈದರಾಬಾದ್: ದೇಶದಲ್ಲಿ ಇದೇ ಮೊದಲ ಬಾರಿಗೆ ತೆಲಂಗಾಣ ಪೊಲೀಸರ ಗರುಡ ಪಡೆಗೆ ಹದ್ದು, ಗಿಡುಗ ಸೇರಿದಂತೆ ಇತರೆ ಜಾತಿಯ ಪಕ್ಷಿಗಳನ್ನು ಸೇರಿಸಲಾಗಿದೆ. ಹದ್ದು, ಗಿಡುಗ ಮತ್ತಿತರ ಪಕ್ಷಿಗಳಿಗೆ ತರಬೇತಿ ನೀಡಿ ಅವುಗಳಿಗೆ ಡ್ರೋನ್‌ಗಳನ್ನು ಬೇಟೆಯಾಡಿ ಹೊಡೆದುರುಳಿಸುವ ತರಬೇತಿಯನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ವಿಐಪಿ, ವಿವಿಐಪಿ ಭೇಟಿ ವೇಳೆ ಡ್ರೋನ್‌ಗಳಿಂದ ಭದ್ರತೆಗೆ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಲು ಹದ್ದುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್ ನಗರದ ಮೊಯಿನಾಬಾದ್‌ನ ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (ಐಐಟಿಎ) ತರಬೇತಿ … Continue reading Drone hunting eagles ಗಿಡುಗ, ಹದ್ದುಗಳಿಂದ ಡ್ರೋನ್ ಬೇಟೆ: ಪೊಲೀಸರಿಂದ ಪಕ್ಷಿಗಳಿಗೆ ವಿಶೇಷ ತರಬೇತಿ, ವಿಡಿಯೋ‌ ನೋಡಿ