Bridegroom death ಮದುವೆ ಮೆರವಣಿಗೆ ವೇಳೆಯೇ ಹೃದಯಾಘಾತದಿಂದ ಮದುಮಗ ಸಾವು, ವೈರಲ್ ವಿಡಿಯೋ ನೋಡಿ

newsics.com ಶಿಯೋಪುರ್(ಮಧ್ಯಪ್ರದೇಶ): ಮದುವೆ ಮೆರವಣಿಗೆಯ ವೇಳೆ 25 ವರ್ಷದ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಶಿಯೋಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ‌ ವೈರಲ್ ಆಗಿದೆ. ಗ್ರಾಮ ಪಂಚಾಯತ್‌ನ ಸರಪಂಚ್ ಅವರ ಮಗನಾದ ವರನು ಸಾಂಪ್ರದಾಯಿಕ ‘ಬರಾತ್’ನ ಭಾಗವಾಗಿ ಕುದುರೆ ಸವಾರಿ ಮಾಡುತ್ತಿದ್ದಾಗ ಹೃದಯಸ್ತಂಭನದಿಂದ ಇದ್ದಕ್ಕಿದ್ದಂತೆ ಕುಸಿದುಬಿದ್ದ. ಕುಟುಂಬ ಸದಸ್ಯರು ಮತ್ತು ಅತಿಥಿಗಳು ವರನಿಗೆ ಸಹಾಯ ಮಾಡಲು ಧಾವಿಸಿದ್ದು, ಸಂತೋಷದ ಆಚರಣೆಯು ಶೀಘ್ರದಲ್ಲೇ ಆಘಾತ ಮತ್ತು ದುಃಖದ ದೃಶ್ಯವಾಗಿ ಮಾರ್ಪಟ್ಟಿತು. ತಕ್ಷಣವೇ … Continue reading Bridegroom death ಮದುವೆ ಮೆರವಣಿಗೆ ವೇಳೆಯೇ ಹೃದಯಾಘಾತದಿಂದ ಮದುಮಗ ಸಾವು, ವೈರಲ್ ವಿಡಿಯೋ ನೋಡಿ