Supreme Court ಮೈಸೂರು ರಾಜಮನೆತನದವರಿಗೆ ‘TDR’ ನೀಡಿ ಎಂದು ಸುಪ್ರೀಂ ಸೂಚನೆ

newsics.com ನವದೆಹಲಿ: ಕರ್ನಾಟಕ ಸರ್ಕಾರ ಮತ್ತು ಮೈಸೂರು ರಾಜವಂಶಸ್ಥರ ನಡುವೆ ಶುರುವಾಗಿರುವ ಆಸ್ತಿ ಗುದ್ದಾಟಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅರಮನೆ ಜಾಗಕ್ಕೆ ಟಿಡಿಆರ್‌ ಪಾವತಿಸುವ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಕೈಗೊಂಡ ತೀರ್ಮಾನಕ್ಕೆ ಸುಪ್ರೀಂ ತೀರ್ಪು ನೀಡಿದೆ. ಕರ್ನಾಟಕ ಸರ್ಕಾರ ರಸ್ತೆ ನಿರ್ಮಾಣ ಉದ್ದೇಶಕ್ಕೆ ಬಳಸಲು ಉದ್ದೇಶಿಸಿದ್ದ ಮೈಸೂರು ರಾಜರಿಗೆ ಸೇರಿದ ಬೆಂಗಳೂರಿನ ಅರಮನೆ ಜಾಗಕ್ಕೆ, ಟಿಡಿಆರ್‌ ಪಾವತಿಸುವಂತೆ ಕೋರ್ಟ್‌ ಸೂಚಿಸಿದೆ. ಈ ಹಿಂದೆ ನೀಡಿದ್ದ ಆದೇಶದಲ್ಲಿ ಚರ್ಚೆ ಅಥವಾ ಮರು ಪರಿಶೀಲನೆಗೆ ಆಸ್ಪದವೇ ಇಲ್ಲ ಎನ್ನುವ ವಿಚಾರವನ್ನು … Continue reading Supreme Court ಮೈಸೂರು ರಾಜಮನೆತನದವರಿಗೆ ‘TDR’ ನೀಡಿ ಎಂದು ಸುಪ್ರೀಂ ಸೂಚನೆ