ರಾತ್ರೋರಾತ್ರಿ ಕೋಟ್ಯಾಧೀಶನಾದ ʼಶ್ರೀಸಾಮಾನ್ಯ’

newsics.com ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಇಬ್ಬರು ಲೊಟ್ಟೊ ಆಟಗಾರರು ಭರ್ಜರಿ ಬಹುಮಾನ ಗೆದ್ದು ರಾತ್ರೋರಾತ್ರಿ ಮಿಲಿಯನೇರ್‌ಗಳಾಗಿದ್ದಾರೆ. ಒಬ್ಬ ಅದೃಷ್ಟವಂತ ಆಟಗಾರ €2,935,144 (ಸುಮಾರು 26 ಕೋಟಿ ರೂ.) ಜಾಕ್‌ಪಾಟ್ ಬಹುಮಾನ ಗೆದ್ದಿದ್ದಾರೆ. ಐದು ಮುಖ್ಯ ಸಂಖ್ಯೆಗಳಾದ 05, 11, 26, 37, 46, 47 ಮತ್ತು ಬೋನಸ್ ಸಂಖ್ಯೆ 35 ಅನ್ನು ಹೊಂದಿಸುವ ಮೂಲಕ ಈ ಗೆಲುವು ಸಾಧಿಸಿದ್ದಾರೆ. ಮತ್ತೊಬ್ಬ ಅದೃಷ್ಟವಂತ ಆಟಗಾರ ಲೊಟ್ಟೊ ಪ್ಲಸ್ 1 ಡ್ರಾದಲ್ಲಿ €1 ಮಿಲಿಯನ್ (ಸುಮಾರು 9 ಕೋಟಿ ರೂ.) ಗೆದ್ದಿದ್ದಾರೆ. … Continue reading ರಾತ್ರೋರಾತ್ರಿ ಕೋಟ್ಯಾಧೀಶನಾದ ʼಶ್ರೀಸಾಮಾನ್ಯ’