ವಯಾಗ್ರ ಸೇವಿಸಿ ಗಂಡನಿಂದಲೇ ವಿಕೃತ ಕೃತ್ಯ: ಪತಿಯ ಕಾಮಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆ

newsics.com ಆಂಧ್ರಪ್ರದೇಶ: ನವವಿವಾಹಿತೆ ಪತಿಯ ಲೈಂಗಿಕ ಚಿತ್ರಹಿಂಸೆ ತಾಳಲಾರದೇ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಗೋಪಾಲಪಟ್ಟಣದ ನಂದಮೂರಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ವಸಂತ ಆತ್ಮಹತ್ಯೆ ಮಾಡಿಕೊಂಡವರು. ಪತಿ ತನ್ನ ಲೈಂಗಿಕ ವಿಡಿಯೋಗಳನ್ನು ತೋರಿಸಿ ಚಿತ್ರಹಿಂಸೆ ನೀಡಿ ವಿಕೃತಿ ಮೆರೆಯುತ್ತಿದ್ದನಂತೆ. ಪ್ರತಿದಿನ ಅಶ್ಲೀಲ ವಿಡಿಯೋಗಳನ್ನು ನೋಡುವುದು, ಪತ್ನಿಗೆ ಟರಚರ್ ಕೊಡುವುದೇ ಕೆಲಸವಾಗಿದೆ ಎಂದು ವಸಂತಾ ತನ್ನ ಪೋಷಕರೊಂದಿಗೆ ಅಳಲು ತೋಡಿಕೊಂಡಿದ್ದರಂತೆ. ಪತಿಯ ವಿಕೃತ ಅಟ್ಟಹಾಸಕ್ಕೆ ನೊಂದು ವಸಂತಾ ನೇಣಿಗೆ ಶರಣಾಗಿದ್ದಾರೆ. … Continue reading ವಯಾಗ್ರ ಸೇವಿಸಿ ಗಂಡನಿಂದಲೇ ವಿಕೃತ ಕೃತ್ಯ: ಪತಿಯ ಕಾಮಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆ