Health tips ಕಾಫಿ ಕುಡಿದರೆ ಹಾಸಿಗೆಯಲ್ಲಿ ಈ ರೀತಿ ಆಗುತ್ತಂತೆ!

newsics.com ಕಾಫಿ ಲಿಬಿಡೋ ಬೂಸ್ಟರ್ ಎಂಬುದು ತಜ್ಞರ ಅಭಿಮತ. ಪುರುಷರಲ್ಲಿ ಕಾಫಿ ಒಂದು ಅದ್ಭುತವಾದ ಪ್ರಯೋಜನವನ್ನು ನೀಡುತ್ತದೆ- ಅದೆಂದರೆ ದೀರ್ಘಕಾಲೀನ ನಿಮಿರುವಿಕೆ! ಕಾಫಿ ಕುಡಿಯುವವರು ತಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ತಮ್ಮ ಅಭ್ಯಾಸವನ್ನು ಮುಂದುವರಿಸಬಹುದು. ಕಾಫಿ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧ. ಹೃದ್ರೋಗದ ಕಾರಣಗಳನ್ನು ಇದು ಕಡಿಮೆ ಮಾಡುತ್ತದೆ. ಇದೆಲ್ಲದರ ಜೊತೆಗೆ ಲೈಂಗಿಕ ಪ್ರಯೋಜನಗಳೂ ಇವೆ ಎಂಬುದು ರುಜುವಾತಾದ ವಿಷಯ. ನಿಮ್ಮಲ್ಲಿ ಇರಬಹುದಾದ ಕಡಿಮೆ ಲೈಂಗಿಕಾಸಕ್ತಿಯನ್ನು ಹೆಚ್ಚಿಸಲು ಅಥವಾ ನಿಮಿರುವಿಕೆಯ ತೊಂದರೆಗೆ (ED) ಇದು ಸ್ವಲ್ಪ ಮಟ್ಟಿಗೆ ಮದ್ದು. ಕೆಲವು … Continue reading Health tips ಕಾಫಿ ಕುಡಿದರೆ ಹಾಸಿಗೆಯಲ್ಲಿ ಈ ರೀತಿ ಆಗುತ್ತಂತೆ!