Viral video ಆಕೆಸ್ಟ್ರಾ ಡ್ಯಾನ್ಸರ್ ಮೇಲೆ ಲವ್: ವೇದಿಕೆ ಮೇಲೆ‌ನೇ ಮದುವೆಯಾದ ಯುವಕ

newsics.com ಬಿಹಾರ: ಆಕೆಸ್ಟ್ರಾ ಡ್ಯಾನ್ಸರ್ ಮೇಲೆ ಪ್ರೀತಿ ಚಿಗುರಿದ್ದು, ಕಾರ್ಯಕ್ರಮ ನಡೆಯುತ್ತಿರುವಾಗಲೇ ಯುವಕನೊರ್ವ ಆಕೆಯ ಹಣೆಗೆ ಸಿಂಧೂರವಿಟ್ಟು ಅಲ್ಲೇ ಮದುವೆಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸದ್ಯ ಈ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆ ಯುವಕ ನೃತ್ಯ ಮಾಡುತ್ತಿದ್ದ ಯುವತಿ ಬಳಿ ಬಂದು ಹಣೆಗೆ ಸಿಂಧೂರವಿಟ್ಟು, ಕೈಯಲ್ಲಿರುವ ಬಿಳಿ ಬಟ್ಟೆಯೊಂದನ್ನು ಘುಂಗಟ್ ಆಗಿ ಮಾಡಿಕೊಂಡು ಆಕೆಯನ್ನು ಅಪ್ಪಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. https://twitter.com/i/status/1889946026360054262 ವಿಡಿಯೋದಲ್ಲಿ ಹುಡುಗಿಯ ಪ್ರತಿಕ್ರಿಯೆಯೂ ದಾಖಲಾಗಿದೆ. ಆ ವ್ಯಕ್ತಿ ಅವಳನ್ನು ಪ್ರೀತಿಸಿ ‘ಸಿಂಧೂರ’ ಹಚ್ಚಿ … Continue reading Viral video ಆಕೆಸ್ಟ್ರಾ ಡ್ಯಾನ್ಸರ್ ಮೇಲೆ ಲವ್: ವೇದಿಕೆ ಮೇಲೆ‌ನೇ ಮದುವೆಯಾದ ಯುವಕ