Valentine’s Day ವ್ಯಾಲೆಂಟೈನ್ ಡೇಗೆ ಬಾಯ್‌ಫ್ರೆಂಡ್ ಇಲ್ವಾ?: ಜಸ್ಟ್ 389ರೂ. ಪೇ ಮಾಡಿ

newsics.com ಬೆಂಗಳೂರು: ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ‘ಬಾಡಿಗೆಗೆ ಬಾಯ್‌ಫ್ರೆಂಡ್’ ಎಂಬ ಪೋಸ್ಟರ್‌ಗಳು ಬೆಂಗಳೂರಿನಲ್ಲಿ ಕಾಣಿಸಿಕೊಂಡಿವೆ. ಕೇವಲ 389ರೂಪಾಯಿಗೆ ಒಂದು ದಿನದ ಬಾಯ್‌ಫ್ರೆಂಡ್ ಸಿಗುತ್ತಾನೆ ಎಂದು ನಗರದ ಬೀದಿಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿವೆ. ಇಂದು ವ್ಯಾಲೆಂಟೇನ್ ಡೇ ಹಿನ್ನೆಲೆ ಕಿಡಿಗೇಡಿಗಳು ಇಂಥದ್ದೊಂದು ಪೋಸ್ಟರ್‌ಗಳನ್ನ ಎಲ್ಲೆಂದರಲ್ಲಿ ಅಂಟಿಸಿದ್ದಾರೆ.’ವ್ಯಾಲೆಂಟೈನ್ ಡೇಗೆ ಬಾಯ್‌ಫ್ರೆಂಡ್ ಇಲ್ವಾ? ಹಾಗಾದ್ರೆ ಒಂದು ದಿನದ ಬಾಡಿಗೆ ಬಾಯ್‌ಫ್ರೆಂಡ್‌ಗಾಗಿ ಪೇ ಮಾಡಿ ಎಂದು ಬರೆದಿರುವ ಪೋಸ್ಟರ್ ಗಳನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಬೆಂಗಳೂರಿನ ಜಯನಗರ, ಬನಶಂಕರಿ ಭಾಗದಲ್ಲಿ ಎಲ್ಲೆಂದರಲ್ಲೇ ಗೋಡೆಗಳಿಗೆ ಹಚ್ಚಿರುವ ಕಿಡಿಗೇಡಿಗಳು, … Continue reading Valentine’s Day ವ್ಯಾಲೆಂಟೈನ್ ಡೇಗೆ ಬಾಯ್‌ಫ್ರೆಂಡ್ ಇಲ್ವಾ?: ಜಸ್ಟ್ 389ರೂ. ಪೇ ಮಾಡಿ