Tulasi Gabbard ಅಮೆರಿಕ ಗುಪ್ತಚರ ವಿಭಾಗಕ್ಕೆ ಹಿಂದೂ‌ ನಾಯಕಿ‌ ತುಳಸಿ ಗಬ್ಬಾರ್ಡ್ ನಿರ್ದೇಶಕಿ

newsics.com ವಾಷಿಂಗ್ಟನ್(ಅಮೆರಿಕ): ಅಮೆರಿಕದ ‘ರಾಷ್ಟ್ರೀಯ ಗುಪ್ತಚರ ವಿಭಾಗ’ದ ನಿರ್ದೇಶಕಿಯಾಗಿ ಸೆನೆಟರ್ (ಸಂಸದೆ) ತುಳಸಿ ಗಬ್ಬಾರ್ಡ್ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ವಿಶ್ವದ ಅತಿ ಬಲಿಷ್ಠ ಅಂದರೆ 18 ಭದ್ರತಾ ಸಂಸ್ಥೆಗಳ ಮೇಲ್ವಿಚಾರಕ ಸಂಸ್ಥೆಯಾದ ರಾಷ್ಟ್ರೀಯ ಗುಪ್ತಚರ ದಳದ ನೇತೃತ್ವ ವಹಿಸಿದ ಮೊದಲ ಹಿಂದು ನಾಯಕಿ ಎಂಬ ಗರಿಮೆಗೂ ಗಬ್ಬಾರ್ಡ್ ಪಾತ್ರರಾದರು. ಗುಪ್ತಚರ ದಳದ ಮುಖ್ಯಸ್ಥೆಯಾಗಿ ತುಳಸಿ ಗಬ್ಬಾರ್ಡ್ ಅವರನ್ನು ಶ್ವೇತಭವನ ಅಂಗೀಕರಿಸಿತು. ಇದರ ಬೆನ್ನಲ್ಲೇ, ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಯುಎಸ್ … Continue reading Tulasi Gabbard ಅಮೆರಿಕ ಗುಪ್ತಚರ ವಿಭಾಗಕ್ಕೆ ಹಿಂದೂ‌ ನಾಯಕಿ‌ ತುಳಸಿ ಗಬ್ಬಾರ್ಡ್ ನಿರ್ದೇಶಕಿ