Costly cow| 40 ಕೋಟಿಗೆ ಮಾರಾಟವಾಯ್ತು ಈ ಹಸು!

newsics.com ಬ್ರೆಝಿಲ್: ಭಾರತದ ಆಂಧ್ರಪ್ರದೇಶದ ನೆಲ್ಲೂರು ತಳಿಯ ಹಸುವೊಂದು ಬರೋಬ್ಬರಿ 40 ಕೋಟಿ ರೂ.ಗೆ ಮಾರಾಟವಾಗಿದೆ. ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ 40 ಕೋಟಿ ರೂ.ಗೆ ಮಾರಾಟವಾದ ಭಾರತೀಯ ತಳಿಯ ನೆಲ್ಲೂರು ಹಸು, ಗಿನ್ನೆಸ್ ವಿಶ್ವ ದಾಖಲೆ ಪಡೆದಿದೆ. ವಿಶ್ವದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಹಸುವಿನ ದಾಖಲೆ ಇದಾಗಿದೆ. ವಯಟೀನಾ-19 ಎಂಬ ಈ ನೆಲ್ಲೂರು ಹಸುವಿನ ತೂಕ 1101 ಕೆ.ಜಿ. ಆಗಿದೆ. ಸಾಮಾನ್ಯ ನೆಲ್ಲೂರು ಹಸುವಿನ ತೂಕಕ್ಕಿಂತ ಎರಡು ಪಟ್ಟು ಹೆಚ್ಚು ತೂಕವನ್ನು ವಯಟೀನಾ-19 ಹೊಂದಿದೆ ಎಂದು … Continue reading Costly cow| 40 ಕೋಟಿಗೆ ಮಾರಾಟವಾಯ್ತು ಈ ಹಸು!