ಚಲಿಸುವ ಬಸ್‌ನಿಂದ ಹೊರಗೆ ಜಿಗಿದ ಶಾಲಾ ಬಾಲಕಿಯರು
newsics.com ದಾಮೋಹ್: ಬಸ್ ನಲ್ಲಿ ಚಾಲಕ, ಕಂಡಕ್ಟರ್ ಮತ್ತು ಇತರ ಇಬ್ಬರು ವ್ಯಕ್ತಿಗಳು ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡಿದರೆಂದು 9 ನೇ ತರಗತಿಯ ಇಬ್ಬರು ಹುಡುಗಿಯರು ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಬಾಲಕಿಯರು ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಬಸ್ ಚಾಲಕ, ಕಂಡಕ್ಟರ್ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.. ಇಬ್ಬರು ಶಾಲಾ ವಿದ್ಯಾರ್ಥಿನೀಯರು ಪರೀಕ್ಷೆಗೆ ಹಾಜರಾಗಲು ಅಧ್ರೋತದಿಂದ ಬಸ್‌ನಲ್ಲಿ ಹೋಗುತ್ತಿದ್ದರು. ಬಸ್‌ನಲ್ಲಿ ಚಾಲಕ … Continue reading ಚಲಿಸುವ ಬಸ್‌ನಿಂದ ಹೊರಗೆ ಜಿಗಿದ ಶಾಲಾ ಬಾಲಕಿಯರು
Copy and paste this URL into your WordPress site to embed
Copy and paste this code into your site to embed