Valentine’s Day Offer ರಿಲಯನ್ಸ್ ಜ್ಯುವೆಲ್ಸ್ ತಂದಿದೆ ‘ವ್ಯಾಲೆಂಟೈನ್ಸ್ ಡೇ ಕೊಡುಗೆ
newsics.com ಪ್ರೇಮಿಗಳ ದಿನಾಚರಣೆ ಆಚರಿಸುವವರಿಗೆ ಮುಕೇಶ್ ಅಂಬಾನಿ ಕೊಡುಗೆ ನೀಡಿದ್ದಾರೆ. ರಿಲಯನ್ಸ್ ಜ್ಯೂವೆಲ್ಲರಿ ಇದೀಗ ಪ್ರೇಮಿಗಳ ದಿನಾಟರಣೆ ಆಫರ್ ಅಡಿಯಲ್ಲಿ ಆಭರಣ ಖರೀದಿಸುವವರಿಗೆ ಶೇಕಡಾ 30ರಷ್ಟು ಡಿಸ್ಕೌಂಟ್ ಘೋಷಿಸಿದ್ದಾರೆ. ರಿಲಯನ್ಸ್ ಜ್ಯುವೆಲ್ಸ್, ಪ್ರೇಮಿಗಳ ದಿನಕ್ಕಾಗಿ ವಜ್ರದ ಆಭರಣಗಳ ಮೇಲೆ 30% ವರೆಗೆ ಆಕರ್ಷಕ ರಿಯಾಯಿತಿ ಕೊಡುಗೆಯೊಂದಿಗೆ ‘ವ್ಯಾಲೆಂಟೈನ್ಸ್ ಸಂಭ್ರಮ ಪ್ರಾರಂಭಿಸಿದೆ. ಫೆಬ್ರವರಿ 16, 2025 ರವರೆಗೆ ರಿಲಯನ್ಸ್ ಜ್ಯುವೆಲ್ಸ್‌ನ ಎಲ್ಲಾ ಶೋರೂಂಗಳಲ್ಲಿಯೂ ಈ ವ್ಯಾಲೆಂಟೈನ್ಸ್ ಡೇ ಕೊಡುಗೆ ಲಭ್ಯವಿರಲಿದೆ. 100ಕ್ಕೂ ಅಧಿಕ ನಗರಗಳಲ್ಲಿ 150ಕ್ಕೂ ಹೆಚ್ಚಿನ ಶೋರೂಂಗಳನ್ನು … Continue reading Valentine’s Day Offer ರಿಲಯನ್ಸ್ ಜ್ಯುವೆಲ್ಸ್ ತಂದಿದೆ ‘ವ್ಯಾಲೆಂಟೈನ್ಸ್ ಡೇ ಕೊಡುಗೆ
Copy and paste this URL into your WordPress site to embed
Copy and paste this code into your site to embed