Infosys ನೂರಾರು ಉದ್ಯೋಗಿಗಳ‌ ವಜಾ: ಇನ್ಫೋಸಿಸ್ ನಡೆ ವಿರುದ್ಧ ಆಕ್ರೋಶ

newsics.com ಮೈಸೂರು: ಇನ್ಫೋಸಿಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ನೂರಾರು ಉದ್ಯೋಗಿಗಳು ವಜಾಗೊಂಡಿದ್ದು, ಈಗ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಅವರ ಭವಿಷ್ಯ ಅತಂತ್ರವಾಗಿದೆ. ಕಠಿಣ ಪರೀಕ್ಷೆ ಮತ್ತು ಕಡಿಮೆ ತರಬೇತಿ ಅವಧಿಯ ಕಾರಣದಿಂದಾಗಿ ಅನೇಕ ಉದ್ಯೋಗಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಒಂದೇ ಮಾದರಿಯ ಪರೀಕ್ಷೆ ಬರೆದರೂ ವೇತನದಲ್ಲಿ ತಾರತಮ್ಯವಿರುವುದು ಕಂಡುಬಂದಿದೆ. ಇದರಿಂದ ಉದ್ಯೋಗ ಕಳೆದುಕೊಂಡವರು ದಿಕ್ಕು ತೋಚದ ಸ್ಥಿತಿಯಲ್ಲಿದ್ದು, ಕಣ್ಣೀರಿಡುತ್ತಿದ್ದಾರೆ. ಇನ್ಫೋಸಿಸ್ ಸಂಸ್ಥೆಯು ಇತ್ತೀಚೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರ ಪ್ರಕಾರ, ತರಬೇತಿ ಅವಧಿಯನ್ನು ಕಡಿಮೆ ಮಾಡಲಾಗಿದ್ದು, ಪರೀಕ್ಷೆಯ … Continue reading Infosys ನೂರಾರು ಉದ್ಯೋಗಿಗಳ‌ ವಜಾ: ಇನ್ಫೋಸಿಸ್ ನಡೆ ವಿರುದ್ಧ ಆಕ್ರೋಶ