ನಿಮ್ಮ ಲವರ್ ಗೆ ಈ ಗಿಫ್ಟ್ ಕೊಟ್ರೆ ಕನಸಲ್ಲೂ ನಿಮ್ಮನ್ನೇ ಕನವರಿಸ್ತಾಳೆ

newsics.com ಪ್ರೀತಿ ಎರಡಕ್ಷರವಾದರೂ ಇಡೀ ಬದುಕನ್ನೇ ಬದಲಾಯಿಸುವ ಶಕ್ತಿ ಅದರೊಳಗಿದೆ. ವಯಸ್ಸು, ಅಂದ – ಚಂದ, ಹಣ, ಜಾತಿ-ಧರ್ಮ ಇದೆಲ್ಲವನ್ನೂ ಮೀರಿಯೂ ಪ್ರೀತಿ ಚಿಗುರೊಡೆಯುತ್ತದೆ. ಇಂತಹ ಪ್ರೇಮಿಗಳಿಗೆ ಫೆಬ್ರವರಿಯಲ್ಲಿನ ಒಂದು ವಾರ ಅವರಿಗಾಗಿಯೇ ಮೀಸಲಿದೆ.. ಫೆಬ್ರವರಿ 7 ರಿಂದ ಫೆಬ್ರವರಿ 14ರವರೆಗಿನ ಒಂದೊಂದು ದಿನ ಅದರದ್ದೇ ಆದ ವಿಶೇಷವನ್ನೊಳಗೊಂಡಿದೆ. ವ್ಯಾಲೆಂಟೈನ್ ವಾರದಲ್ಲಿ ಹಗ್ ಡೇ ದಿನ ತುಂಬಾ ವಿಶೇಷ. ಈ ದಿನ ನೀವು ನಿಮ್ಮ ಗೆಳತಿ ಅಥವಾ ಗೆಳೆಯನಿಗೆ ಪ್ರೀತಿಯ ಅಪ್ಪುಗೆ ನೀಡುವ ಮೂಲಕ ಸಂತೋಷಪಡಿಸಬಹುದು. ಹಗ್ … Continue reading ನಿಮ್ಮ ಲವರ್ ಗೆ ಈ ಗಿಫ್ಟ್ ಕೊಟ್ರೆ ಕನಸಲ್ಲೂ ನಿಮ್ಮನ್ನೇ ಕನವರಿಸ್ತಾಳೆ