ಮೃತಪಟ್ಟಿದ್ದಾನೆ ಎಂದು ಊರಿಗೆ ಕರೆತರುವಾಗ ಎದ್ದು ಕುಳಿತ ವ್ಯಕ್ತಿ

newsics.com ಹಾವೇರಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ ಹಿನ್ನೆಲೆಯಲ್ಲಿ ಊರಿಗೆ ಕರೆತರುತ್ತಿದ್ದಾಗ ಸತ್ತ ವ್ಯಕ್ತಿ ಮಾರ್ಗ ಮಧ್ಯೆಯೇ ಎದ್ದು ಕುಳಿತ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. ಬಿಷ್ಣಪ್ಪ ಅಶೋಕ್ ಗುಡಿಮನಿ ಪವಾಡ ರೀತಿಯಲ್ಲಿ ಬದುಕಿದ ವ್ಯಕ್ತಿ. ಬಂಕಾಪುರದ ಮಂಜುನಾಥನಗರ ನಿವಾಸಿಯಾಗಿರುವ ಬಿಷ್ಣಪ್ಪ ಬಿಳಿ ಕಾಮಾಲೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಬಿಷ್ಣಪ್ಪ ಉಸಿರಾಟ ನಿಲ್ಲಿಸಿದ್ದರಿಂದ ವೈದ್ಯರು ಆತ ಮೃತಪಟ್ಟಿರುವುದಾಗಿ … Continue reading ಮೃತಪಟ್ಟಿದ್ದಾನೆ ಎಂದು ಊರಿಗೆ ಕರೆತರುವಾಗ ಎದ್ದು ಕುಳಿತ ವ್ಯಕ್ತಿ