Darshan Birthday: ಇದ್ದಕ್ಕಿದ್ದಂತೆ ಕ್ಯಾಮರಾ ಮುಂದೆ ಬಂದು ದರ್ಶನ್‌ ಹೇಳಿದ್ದೇನು?

newsics.com ಬೆಂಗಳೂರು: ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಅಂತ ನಟ ದರ್ಶನ್‌ ಅವರು ಇದೇ ಮೊದಲ ಬಾರಿಗೆ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದ ಬಳಿಕ ಕಾಣಿಸಿಕೊಂಡಿದ್ದಾರೆ. https://www.instagram.com/reel/DFzGktTyaaH/?igsh=aXk0a3JyN3p0aGd5 ಇದೇ ವೇಳೇ ಅವರು ಈ ಬಾರಿ ನಾನು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ, ನನ್ನ ಆರೋಗ್ಯದಲ್ಲಿ ಏರುಪೇರು ಉಂಟು ಮಾಡುತ್ತಿದ್ದು, ಸರಿಯಾಗಿ ತುಂಬಾ ಹೊತ್ತು ನಿಂತುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ .ಈ ಹಿನ್ನಲೆಯಲ್ಲಿ ನಾನು ಈ ಬಾರಿ … Continue reading Darshan Birthday: ಇದ್ದಕ್ಕಿದ್ದಂತೆ ಕ್ಯಾಮರಾ ಮುಂದೆ ಬಂದು ದರ್ಶನ್‌ ಹೇಳಿದ್ದೇನು?