Attack on pregnant women ಗರ್ಭಿಣಿ ಮೇಲೆ ಹಲ್ಲೆ ನಡೆಸಿ ಚಲಿಸುವ ರೈಲಿನಿಂದ ಹೊರ ತಳ್ಳಿದ ದುಷ್ಕರ್ಮಿಗಳು
newsics.com ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಲ್ಲದೆ, ರೈಲಿನಿಂದ ಹೊರಗೆ ತಳ್ಳಿ ಅಮಾನವೀಯತೆ ಮೆರೆದಿದ್ದಾರೆ. ಶುಕ್ರವಾರ ಮಹಿಳೆ ಆಂಧ್ರಪ್ರದೇಶದ ಚಿತ್ತೂರಿಗೆ ಹೋಗುತ್ತಿದ್ದರು. ಜೋಲಾರ್ಪೇಟೆ ನಿಲ್ದಾಣದ ಬಳಿ ಮಹಿಳೆ ಶೌಚಾಲಯಕ್ಕೆ ತನ್ನ ಬರ್ತ್‌ನಿಂದ ಎದ್ದಾಗ ಇಬ್ಬರು ವ್ಯಕ್ತಿಗಳು ಮಹಿಳೆಯನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಇದನ್ನು ನೋಡಿ ಮಹಿಳೆ ಭಯಭೀತರಾಗಿ ಸಹಾಯಕ್ಕಾಗಿ ಕೂಗುತ್ತಾ ಬೋಗಿಯ ಕಡೆಗೆ ಓಡಿದರು. ಆರೋಪಿಗಳು ಮಹಿಳೆಯನ್ನು ಹಿಂಬಾಲಿಸಿ ಕೆ.ವಿ. ಕುಪ್ಪಂ ಬಳಿ ರೈಲಿನಿಂದ ಹೊರಗೆ … Continue reading Attack on pregnant women ಗರ್ಭಿಣಿ ಮೇಲೆ ಹಲ್ಲೆ ನಡೆಸಿ ಚಲಿಸುವ ರೈಲಿನಿಂದ ಹೊರ ತಳ್ಳಿದ ದುಷ್ಕರ್ಮಿಗಳು
Copy and paste this URL into your WordPress site to embed
Copy and paste this code into your site to embed