stabbed four people ರಜೆ ನೀಡದ್ದಕ್ಕೆ ಮೇಲಾಧಿಕಾರಿ ಸೇರಿ ನಾಲ್ವರನ್ನು ಇರಿದ ಸರ್ಕಾರಿ ನೌಕರ

newsics.com ಕೋಲ್ಕತಾ: ರಜೆ ನೀಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಸರ್ಕಾರಿ ನೌಕರನೊಬ್ಬ ತನ್ನ ಮೇಲಧಿಕಾರಿ ಸೇರಿ ನಾಲ್ವರನ್ನು ಇರಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಅಮಿತ್ ಕುಮಾರ್ ಸರ್ಕಾರ್ ಚಾಕು ಇರಿದ ಸರ್ಕಾರಿ ನೌಕರ. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನ್ಯೂ ಟೌನ್ ಟೆಕ್ನಿಕಲ್ ಬಿಲ್ಡಿಂಗ್‌ನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್, ರಜೆ ನೀಡುವಂತೆ ಮನವಿ ಮಾಡಿದ್ದರು. ಆದರೆ, ಅವರ ಮೇಲಧಿಕಾರಿ ರಜೆ ಅರ್ಜಿಯನ್ನು ತಿರಸ್ಕರಿಸಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತಮ್ಮ ಕಚೇರಿಯೊಳಗೆ … Continue reading stabbed four people ರಜೆ ನೀಡದ್ದಕ್ಕೆ ಮೇಲಾಧಿಕಾರಿ ಸೇರಿ ನಾಲ್ವರನ್ನು ಇರಿದ ಸರ್ಕಾರಿ ನೌಕರ