ಜೊಮಾಟೋ ಹೆಸರು ಇನ್ಮುಂದೆ ಎಟರ್ನಲ್… Zomato
newsics.com ನವದೆಹಲಿ : ಫೂಡ್ ಡೆಲಿವರಿ ಸಂಸ್ಥೆ ಜೊಮಾಟೊ ತನ್ನ ಬಿಸಿನೆಸ್ಗಳನ್ನು ಹೆಚ್ಚಿಸುವುದರ ಜೊತೆಗೆ ಈಗ ಹೆಸರು ಬದಲಾವಣೆ ಕೂಡ ಮಾಡಿಕೊಂಡಿದೆ. ಜೊಮಾಟೊದ ಕಾರ್ಪೊರೇಟ್ ಹೆಸರು ಎಟರ್ನಲ್ ಎಂದಾಗಿರಲಿದೆ. ಎಟರ್ನಲ್ ಲಿಮಿಟೆಡ್ ಕಂಪನಿಯ ಅಡಿಯಲ್ಲಿ ಜೊಮಾಟೊ, ಬ್ಲಿಂಕಿಟ್, ಹೈಪರ್ಪ್ಯೂರ್ ಮತ್ತು ಡಿಸ್ಟ್ರಿಕ್ಟ್ ಕಂಪನಿಗಳು ಬರಲಿವೆ. ಈ ನಾಲ್ಕು ಬಿಸಿನೆಸ್ಗಳಿಗೂ ಪ್ರತ್ಯೇಕ ಸಿಇಒಗಳಿದ್ದಾರೆ. ದೀಪಿಂದರ್ ಗೋಯಲ್ ಅವರು ಇಡೀ ಗ್ರೂಪ್ಗೆ ಸಿಇಒ ಆಗಿ ಮುಂದುವರಿಯಲಿದ್ದಾರೆ. ಜೋ ಮಾಟೋ ಸಂಸ್ಥೆ ಮೂಲತಃ ಫೂಡ್ ಟೆಕ್ ಕಂಪನಿ. ನಂತರ ಅದರ ಕಾರ್ಯಕ್ಷೇತ್ರ … Continue reading ಜೊಮಾಟೋ ಹೆಸರು ಇನ್ಮುಂದೆ ಎಟರ್ನಲ್… Zomato
Copy and paste this URL into your WordPress site to embed
Copy and paste this code into your site to embed