80 ಕೋಟಿ ರೂ.ಗೆ ಅಪಾರ್ಟ್ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್

newsics.com ಬೆಂಗಳೂರು : ಮುಂಬೈನಲ್ಲಿ ತಾವು ಹೊಂದಿದ್ದ ಬಹುಕೋಟಿ ರೂಪಾಯಿ ಬೆಲೆಬಾಳುವ ಅಪಾರ್ಟ್ಮೆಂಟ್ ಮಾರಿದ್ದಾರೆ ಎಂದು ಸುದ್ದಿ ಆಗಿದೆ. ಆದರೆ ಈ ಬಗ್ಗೆ ಅಕ್ಷಯ್ ಕುಮಾರ್ ಅವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ. 80 ಕೋಟಿ ರೂಪಾಯಿ ಬೆಲೆಯ ಅಪಾರ್ಟ್ಮೆಂಟ್ ಅನ್ನು ಈಗ ಅಕ್ಷಯ್ ಕುಮಾರ್ ಮಾರಿದ್ದಾರೆ. ಜ.31ರಂದು ಈ ವ್ಯವಹಾರ ನಡೆಸಲಾಗಿದೆ ಎಂದು ಸುದ್ದಿ ಪ್ರಕಟ ಆಗಿದೆ. ಮುಂಬೈನ ವರ್ಲಿಯಲ್ಲಿ ಇರುವ 360 ವೆಸ್ಟ್ ಟವರ್ನಲ್ಲಿ ಅಕ್ಷಯ್ ಕುಮಾರ್ ಅವರು ಅಪಾರ್ಟ್ಮೆಂಟ್ ಹೊಂದಿದ್ದರು. 39ನೇ ಮಹಡಿಯಲ್ಲಿ ಇರುವ … Continue reading 80 ಕೋಟಿ ರೂ.ಗೆ ಅಪಾರ್ಟ್ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್