MUDA case ನಿವೇಶನಗಳ ವಹಿವಾಟಿನಲ್ಲಿ ಅಕ್ರಮ ಹಣ ಶಂಕೆ: ಇಡಿಯಿಂದ 812 ಮುಡಾ ಸೈಟ್ ಜಪ್ತಿ

newsics.com ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) 160 ನಿವೇಶನಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದ್ದ ಜಾರಿ ನಿರ್ದೇಶನಾಲಯ(ಇಡಿ), ಇದೀಗ ಮತ್ತೆ 812 ಮುಡಾ ನಿವೇಶನಗಳನ್ನು ಜಪ್ತಿ ಮಾಡಲು ಮುಂದಾಗಿದೆ. ಮುಡಾದ ಮಾಜಿ ಆಯುಕ್ತ ನಟೇಶ್ ಅಧಿಕಾರಾವಧಿಯಲ್ಲಿ ನಿವೇಶನಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಲ್ಲಿ ಎಲ್ಲ ನಿವೇಶನಗಳನ್ನು ಜಪ್ತಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಈಗಾಗಲೇ ಈ ನಿವೇಶನಗಳನ್ನು ಯಾರೊಬ್ಬರ ಹೆಸರಿಗೆ ಬದಲಾವಣೆ ಇಲ್ಲವೇ ನೋಂದಣಿ ಮಾಡದಂತೆ … Continue reading MUDA case ನಿವೇಶನಗಳ ವಹಿವಾಟಿನಲ್ಲಿ ಅಕ್ರಮ ಹಣ ಶಂಕೆ: ಇಡಿಯಿಂದ 812 ಮುಡಾ ಸೈಟ್ ಜಪ್ತಿ