Entertainment ಬಾಯ್ಸ್ vs ಗರ್ಲ್ಸ್ ಶೋನಿಂದ ಭವ್ಯಾ ಗೌಡ ಹೊರನಡೆದಿದ್ದೇಕೆ? ಚೈತ್ರಾ ದಿಢೀರ್ ಎಂಟ್ರಿ ತಂದ ಅಚ್ಚರಿ
newsics.com ಬಿಗ್ ಬಾಸ್ ಕನ್ನಡ ಸೀಸನ್ 11 ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಬಿಬಿಕೆ 11ರ ಫಿನಾಲೆ ಸ್ಪರ್ಧಿಗಳು ಈಗ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಭವ್ಯಾ ಗೌಡ ಅವರು ತ್ರಿವಿಕ್ರಮ್ ಹಾಗೂ ಅನುಷಾ ರೈ ಜತೆ ಊರೂರು ಸುತ್ತುತ್ತಿದ್ದಾರೆ. ಅಭಿಮಾನಿಗಳಂತೂ ಭವ್ಯಾ ಅವರನ್ನು ಕಂಡ ಕೂಡಲೇ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಇನ್ನೂ ಕೆಲವು ಬಿಬಿಕೆ 11 ಸ್ಪರ್ಧಿಗಳು ಮತ್ತೊಂದು ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ 11 ಮುಗಿದ ಬೆನ್ನಲ್ಲೇ ವೀಕೆಂಡ್ನಲ್ಲಿ ಅನುಪಮಾ ಗೌಡ … Continue reading Entertainment ಬಾಯ್ಸ್ vs ಗರ್ಲ್ಸ್ ಶೋನಿಂದ ಭವ್ಯಾ ಗೌಡ ಹೊರನಡೆದಿದ್ದೇಕೆ? ಚೈತ್ರಾ ದಿಢೀರ್ ಎಂಟ್ರಿ ತಂದ ಅಚ್ಚರಿ
Copy and paste this URL into your WordPress site to embed
Copy and paste this code into your site to embed