EXIT POLL result ಬಿಜೆಪಿಗೆ ದೆಹಲಿ ಗದ್ದುಗೆ? ಆಪ್‌ಗೆ ಕಾದಿದ್ಯಾ ಆಪತ್ತು?

newsics.com ನವದೆಹಲಿ: 25 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈ ಬಾರಿ ಬಿಜೆಪಿ ದೆಹಲಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. 2025ರ ದೆಹಲಿ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟ ಮುನ್ನಡೆ ಸೂಚಿಸಿದರೆ, ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಗಮನಾರ್ಹ ಹಿನ್ನಡೆ ಅನುಭವಿಸಲಿದೆ ಎಂದಿವೆ. ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, 70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 43ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಇದು 70 … Continue reading EXIT POLL result ಬಿಜೆಪಿಗೆ ದೆಹಲಿ ಗದ್ದುಗೆ? ಆಪ್‌ಗೆ ಕಾದಿದ್ಯಾ ಆಪತ್ತು?