Viral video ಜೆಸಿಬಿ ಜತೆ ಆನೆ ಕಾಳಗ;‌ ಇದರಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ

newsics.com ಆನೆ ಮತ್ತು ಜೆಸಿಬಿ ನಡುವಿನ ಸಂಘರ್ಷದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಒಡಿಶಾ ಮೂಲದ್ದು ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯೊಂದು ಜೋರಾಗಿ ಜೆಸಿಬಿ ವಾಹನಕ್ಕೆ ಡಿಕ್ಕಿ ಹೊಡೆದಿರೋದನ್ನು ಗಮನಿಸಬಹುದು. ಆನೆ ತಮ್ಮ ಸಮೀಪ ಬರುತ್ತಿರೋದನ್ನು ಗಮನಿಸಿದ ಚಾಲಕ ಜೆಸಿಬಿ ವಾಹನದ ಮುಂಭಾಗವನ್ನು ಮೇಲೆ ಮಾಡುತ್ತಾನೆ. ಆನೆಯೂ ಸಹ ತನ್ನ ಸೊಂಡಿಲಿನಿಂದ ಬಲವಾಗಿಯೇ ದಾಳಿ ಮಾಡುತ್ತದೆ. ಆನೆಯ ಪ್ರಬಲ ದಾಳಿಯಿಂದ ಇಡೀ ಜೆಸಿಬಿ ಅಲುಗಾಡುತ್ತದೆ. ಆನೆಯ ತಳ್ಳುವಿಕೆಯಿಂದ ಜೆಸಿಬಿ ಮೇಲೆ … Continue reading Viral video ಜೆಸಿಬಿ ಜತೆ ಆನೆ ಕಾಳಗ;‌ ಇದರಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ