Health care ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮುಟ್ಟಿನ ಬಗ್ಗೆ ತಿಳಿಸಬೇಕು.?
newsics.com ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು ಹೆಚ್ಚಾಗುತ್ತಿದ್ದಂತೆ ಆಯಾ ವಯಸ್ಸಿನಲ್ಲಿ ದೇಹದಲ್ಲಿ ಯಾವ ಬದಲಾವಣೆ ಆಗುತ್ತದೆ ಎಂಬುದು ಅವ್ರ ಅನುಭವಕ್ಕೆ ಬರುತ್ತಿತ್ತು. ಕಾಲ ಬದಲಾಗಿದೆ. ಈಗಿನ ಮಕ್ಕಳು ಹಿಂದಿನ ಮಕ್ಕಳಂತಿಲ್ಲ. ಅವ್ರ ಸುತ್ತಮುತ್ತಲ ಪರಿಸರ ಅವ್ರನ್ನು ಬುದ್ಧಿವಂತರನ್ನಾಗಿ ಹಾಗೂ ಬಹುಬೇಗ ದೊಡ್ಡವರನ್ನಾಗಿ ಮಾಡ್ತಿದೆ. ಹಾಗಾಗಿ ಪಾಲಕರಾದವರು ಮಕ್ಕಳಿಗೆ ಮುಟ್ಟು ಹಾಗೂ ಸಂಭೋಗದ ಬಗ್ಗೆ … Continue reading Health care ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮುಟ್ಟಿನ ಬಗ್ಗೆ ತಿಳಿಸಬೇಕು.?
Copy and paste this URL into your WordPress site to embed
Copy and paste this code into your site to embed