Political analysis ರಾಜ್ಯ ಬಿಜೆಪಿಯಲ್ಲೀಗ ನಿಜದ ಕದನ ಆರಂಭ: ಅಧ್ಯಕ್ಷ ಸ್ಥಾನ ಪೈಪೋಟಿಗಿಳಿದ ಶ್ರೀರಾಮುಲು
newsics.com ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಪಟ್ಟಕ್ಕಾಗಿ ನಿಜವಾದ ಕದನ ಆರಂಭವಾಗಿದೆ. ಯತ್ನಾಳ್ ನೇತೃತ್ವದ ರೆಬೆಲ್ಸ್ ನಾಯಕರು ದಿಲ್ಲಿ ಪರೇಡ್ ಮುಂದುವರಿಸಿದ್ದಾರೆ. ದಿಲ್ಲಿಯಲ್ಲಿ ಹಲವು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ. ಎಂದಿನಂತೆ ಯತ್ನಾಳ್ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ವಿಜಯೇಂದ್ರ ಬಳಿ ಆಪಾರ ಹಣ ಇದೆ. ಹಣದ ಮದದಿಂದ ಯಾರನ್ನು ಬೇಕಾದರೂ ಖರೀದಿಸಬಲ್ಲೆ ಎಂಬ ಅಹಂಕಾರ ಮನೆ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಬಳಿ ಯಾವುದೇ ಒಳ್ಳೆಯ ಗುಣಗಳಿಲ್ಲ. ಬಿಜೆಪಿಗೆ ವಿಜಯೇಂದ್ರ ಕುತ್ತು ತಂದಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಬಿಎಸ್‌ವೈ … Continue reading Political analysis ರಾಜ್ಯ ಬಿಜೆಪಿಯಲ್ಲೀಗ ನಿಜದ ಕದನ ಆರಂಭ: ಅಧ್ಯಕ್ಷ ಸ್ಥಾನ ಪೈಪೋಟಿಗಿಳಿದ ಶ್ರೀರಾಮುಲು
Copy and paste this URL into your WordPress site to embed
Copy and paste this code into your site to embed